ಪರಿಶ್ರಮ ವಾರ್ತೆ ಸುದ್ದಿ: ರಾಯಚೂರ ಜ.೨೨. ಶಿವಗಣಾರಾಧನೆ ಕಾರ್ಯಕ್ರಮ ನಗರದ ದಿ.ಶ್ರೀ ವೆ.ಮೂ.ಶಿವಜಾತಯ್ಯ ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ ಆನ್ವರಿ ಸಾ.ರಾಯಚೂರು ಇವರು ಇದೆ ದಿನಾಂಕ ೧೮/೦೧/೨೦೧೮ ನಿಧನರಾದರು ( ೬೮) ಇವರ ಶಿವಗಣಾರಾಧನೆ ಕಾರ್ಯಕ್ರಮ ಇದೆ ದಿನಾಂಕ ೨೨/೦೧/೨೦೧೮ ಸೋಮವಾರ ರಾಯಚೂರು ನಗರದ ವಾಸವಿನಗರದ ಸ್ವ ಗೃಹ ದಲ್ಲಿ ಪೂಜಾ ಕಾರ್ಯಕ್ರ ಜರಗುವದು ನಾಡಿನ ಸಮಸ್ತ ಶಿಷ್ಯರು ಹಾಗೂ ಕುಟುಂಬದ ಸದಸ್ಯರು ಬಂಧುಗಳು ಹಾಗೂ ಆಪ್ತಮಿತ್ರ ರು ಭಾಗವಹಿಸಲು ಪತ್ರಿಕೆ ಪ್ರಕಟಣೆಯಲ್ಲಿ ಕೊರಲಾಗಿದೆ ಎಂದು ಶ್ರೀ ಮಲ್ಲಿಕಾರ್ಜುನಯ್ಯ ಸ್ವಾಮಿ ಹಿರೇಮಠ ಸಂಸ್ಥಾನ ಆನ್ವರಿ ಇವರು ತಿಳಿಸಿದರು ೯೪೪೯೪೩೪೧೦೮.

Read more

ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜ.14ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ. ‘ಬಗ್ಗಿ ಜೀಪ್’ ಎಂದು ಕರೆಯಲಾಗುವ ಸಮುದ್ರ ನೀರನ್ನು ಶುದ್ಧೀಕರಿಸುವ ಸಂಚಾರಿ ಘಟಕವನ್ನು

Read more