ಎಸ್ ಆರ್ ಎನ್ ಇ ಫೌಂಡೇಶನ್ ನ ಅಧ್ಯಕ್ಷ ಎಸ್ ಆರ್ ನವಲೀ ಹಿರೇಮಠ ಬಿಜೆಪಿಗೆ ಸೇರ್ಪಡೆ

*ಎಸ್ ಆರ್ ಎನ್ ಇ ಫೌಂಡೇಷನ್ ನ ಅಧ್ಯಕ್ಷ ಎಸ್ ಆರ್ ನವಲೀ ಹಿರೇಮಠ್ ಬಿಜೆಪಿಗೆ ಸೇರ್ಪಡೆ* ಪರಿಶ್ರಮ ವಾರ್ತೆ ಸುದ್ದಿ: ಬೆಂಗಳೂರು ಬಾಗಲಕೋಟೆ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸುವ ಉದ್ದೇಶದಿಂದ

Read more

ಪರಿಶ್ರಮ ವಾರ್ತೆ ಸುದ್ದಿ: ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಶ್ರೀ ಕ್ಷೇತ್ರನಾಥ ವೀರಭದ್ರಸ್ವಾಮಿ ರಥೋತ್ಸವ. ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರಧಾನ ಸಮಾರಂಭದ ಅಂಗವಾಗಿ ಶ್ರೀಮದ್ ರಂಭಾಪುರಿ ವೀರಸಿಂಹಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ಡಾ: ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿದ್ಯದಲ್ಲಿ ಇಂದಿನ ಯುವಜನತೆಗಾಗಿ ರಾಷ್ಟ್ರದ ಸಂಪತ್ತು ಯುವಜನಾಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಪುರವರ್ಗಮಠ ಮಾನಿಹಳ್ಳಿ ಮಠಾಧ್ಯಕ್ಷರಾದ ಷ.ಬ್ರ.ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮಿಗಳು ನುಡಿ ನಮನ ಸಲ್ಲಿಸಿದರು ‌

Read more

ಪರಿಶ್ರಮ ವಾರ್ತೆ ಸುದ್ದಿ ತುಮಕೂರ ಜೆಲ್ಲೆ ತಿಪಟೂರು ತಾಲ್ಲೂಕಿನ ನೋಣವಿನಕೇರೆ ಗ್ರಾಮದ ಸೋಮೇಕಟ್ಟಿ ಶ್ರೀ ಕಾಡಸಿದ್ದೇಶ್ವರ ಮಠದ ನಿಗ್ರಹಾನುಗ್ರಹ ಸಮರ್ಥರಾದ ಶಿವಾನುಭವ ಚರವರ್ಯ ಶ್ರೀ ಕರಿಬಸವ ಸ್ವಾಮಿಗಳವರ 225ನೇ ವಾರ್ಷಿಕ ಸ್ಮರಣೋತ್ಸವ ಶ್ರೀ ಮಠದ 19 ನೇ ಗುರುಗಳಾದ ಶ್ರೀ ಮ.ನಿ.ಪ್ರ ಕರಿಬಸವ ದೇಶಿಕೇಂದ್ರ ಸ್ವಾಮಿಗಳವರ 10ನೇ ವರ್ಷದ ಪುಣ್ಯಾರಾಧನೆ

Read more

ಪರಿಶ್ರಮ ವಾರ್ತೆ ಸುದ್ದಿ : ಶ್ರೀ ರಂಭಾಪುರಿ ಜಗದ್ಗರುಗಳವರ ಅಡ್ಡಪಲ್ಲಕ್ಕಿ ಉತ್ಸವ ಅನುಷ್ಠಾನ ಮಕ್ತಾಯ ಸಮಾರಂಭ. ಬಾಗಲಕೋಟ ಜೆಲ್ಲೆ ಹುನಗುಂದ ಇಲಕಲ್ಲ ಪಟ್ಟಣದಲ್ಲಿ ಲಿಂ ಪೂಜ್ಯ ವಿರುಪಾಕ್ಷಲಿಂಗ ಶಿವಾಚಾರ್ಯರ ಮಂದಿರ ಭೂಮಿ ಪೂಜಾ ಲೋಕಕಲ್ಯಾಣಾರ್ಥ ಪೂಜ್ಯ ಮಹಾದೇವಮ್ಮನವರ ಅನುಷ್ಠಾನ ಮಕ್ತಾಯ ಹಾಗೂ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಸಮಾರಂಭ ಶ್ರೀ ರಂಭಾಪುರಿ ಜಗದ್ಗರುಗಳವರ ದಿವ್ಯ ಸಾನ್ನಿದ್ಯದಲ್ಲಿ ಜರಗುವದದು ಕಾರ್ಯಕ್ರಮದ ನೇತ್ರತ್ವವವನ್ನು ಚಳಗೇರಿ ಹಿರೇಮಠದ ಷ.ಬ್ರ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳ ವಹಿಸುವರು ನಾಳೇ 26 .01 .2018 ರಂದು ಮಧ್ಯಾಹ್ನ 2 ಗಂಟೆಗೆ ಜರಗುವದು ಈ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಸ್ವಾಮೀಜೆಗಳು ಹರ -ಗುರು ಚರಮೂರ್ತಿಗಳು ಗಣ್ಯರು ಮುಖಂಡರು ಧರ್ಮಾಭಿಮಾನಿಗಳು ಪಾಲ್ಗೊಳ್ಳುವರು ತಾವುಗಳು ಪಾಲ್ಗೊಂಡು ಶ್ರೀ ಜಗದ್ಗುರು ಮಹಾಸನ್ನಿದಿಯವರ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ

Read more