ಪರಿಶ್ರಮ ವಾರ್ತೆ : ರಾಯಚೂರು ಮಹಾನಗರದಲ್ಲಿ ಆಷಾಢ ಮಾಸದ ನಿಮಿತ್ತವಾಗಿ ಶ್ರೀಮತ್ ಕಾಶೀ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮವು ವೈಭವದಿಂದ ನೆರವೇರಿತು. ಮಾಹಿಳಾ ಮಂಡಲದ ಸದಸ್ಯರು ಶ್ರೀರುದ್ರ ಪಠಣ ಮಾಡಿದರು.ಅನೇಕ ಹರಗರು ಚರಮೂರ್ತಿಗಳು ಪಾಲ್ಗೊಂಡಿದ್ದರುರಾಯಚೂರು ಮಹಾನಗರದಲ್ಲಿ ಆಷಾಢ ಮಾಸದ ನಿಮಿತ್ತವಾಗಿ ಶ್ರೀಮತ್ ಕಾಶೀ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮವು ವೈಭವದಿಂದ ನೆರವೇರಿತು. ಮಾಹಿಳಾ ಮಂಡಲದ ಸದಸ್ಯರು ಶ್ರೀರುದ್ರ ಪಠಣ ಮಾಡಿದರು.ಅನೇಕ ಹರಗರು ಚರಮೂರ್ತಿಗಳು ಪಾಲ್ಗೊಂಡಿದ್ದರು

Read more

ಪರಿಶ್ರಮ ವಾರ್ತೆ ಸುದ್ದಿ : ಪ್ರವಚನಾಚಾರ್ಯ ಲಿಂ ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸೂಡಿ ಸ್ವಾಮೀಜಿಯವರ ೧೦೦ ನೇ ಪುಣ್ಯಾರಾಧನೆ ಗದಗ ಮಹಾನಗರದಲ್ಲಿ ಲಿಂಗೈಕ್ಯ ಷ ಬ್ರ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಜೀಯವರ ೧೦೦ ನೇ ಪುಣ್ಯಾರಾಧನೆ ಕಾರ್ಯಕ್ರಮ ದಿನಾಂಕ 16.07.2018 ಸೋಮವಾರ ವೀವೇಕಾನಂದ ರಸ್ತೆಯಲ್ಲಿರುವ ಸೂಡಿ ಜುಕ್ತಿ ಹಿರೇಮಠದ ಶಾಖಾ ಮಠವಾದ ಗದುಗಿನ ಶ್ರೀ ಜಗದ್ಗುರು ವಿಶ್ವರಾಧ್ಯ ಮಂದಿರದಲ್ಲಿ ಪ್ರಸ್ತುತ ಮಠಾಧ್ಯಕ್ಷರಾದ ಡಾ: ಷ ಬ್ರ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಜರಗುವದು ಇದೇ ಶತಮಾನೋತ್ಸವ ಕಾರ್ಯವನ್ನು ಮುಂದಿನ ನವರಾತ್ರಿ ಸಂದರ್ಭದಲ್ಲಿ ಸೂಡಿ ಜುಕ್ತಿ ಹಿರೇಮಠದಲ್ಲಿ ವಿಶೇಷವಾಗಿ ಆಚರಿಸಲು ಸಕಲ ಸದ್ಬಕ್ತರು ನಿರ್ಧರಿಸಿದ್ದಾರೆ ತಾವೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜ್ಯ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ

Read more

ಪರಿಶ್ರಮ ವಾರ್ತೆ ಸುದ್ದಿ : ಬಾಗಲಕೋಟ ಜಿಲ್ಲಾ ಬಾದಾಮಿ ತಾಲೂಕಿನ ಹೂಲಗೆರಿ ಶ್ರೀ ಕಾಡಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಹಾಗೂ ಧರ್ಮ ಸಮಾರಂಭ.

‌ಧರ್ಮ ಮರೆತರೆ ಅಪಾಯ ತಪ್ಪಿದ್ದಲ್ಲ ‌-ಶ್ರೀ ರ‌ಂಭಾಪುರಿ ಜಗದ್ಗುರುಗಳು ಪರಿಶ್ರಮ ವಾರ್ತೆ ಸುದ್ದಿ: ಬದುಕಿ ‌ಬಾಳುವ ‌ಜನಾಂಗಕ್ಕೆ ‌ಶಾಂತಿ ನೆಮ್ಮದಿಯನ್ನು ‌ತುಂಬಿದ ಮೂಲ ‌ಧರ್ಮ ‌ಸಿದ್ದಾಂತವನ್ನು ಮರೆತರೆ ಅಪಾಯ ತಪ್ಪಿದ್ದಲ್ಲ ‌ಎಂದು ‌ಬಾಳೆಹೊನ್ನೂರು

Read more

ಕಾಡಸಿದ್ದೇಶ್ವರ ಮಠದ ನೂತನ ಶಿಲಾ ಮಂಟಪ ಉದ್ಘಾಟನೆ

ಪರಿಶ್ರಮ ವಾರ್ತೆ ಸುದ್ದಿ: ತುಮಕೂರ ಜೆಲ್ಲೆ ತಿಪಟೂರು ತಾಲೂಕಿನ ನೋಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ಮಠದ ನೂತನ ಶಿಲಾ ಮಂಟಪದ ಉದ್ಘಾಟನಾ ಸಮಾರಂಭವನ್ನು ಬರುವ 2018 ಜುಲೈ 1 ರಿಂದ 5 ನೇ ತಾರೀಖಿನವರಗೆ

Read more

ಪರಿಶ್ರಮ ವಾರ್ತೆ ಸುದ್ದಿ :

ಪರಿಶ್ರಮ ವಾರ್ತೆ ಸುದ್ದಿ:                          ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೋಣವಿಕೆರೆ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ

Read more

ಪರಿಶ್ರಮ ವಾರ್ತೆ ಸುದ್ದಿ: ತುಮಕೂರ ಜೆಲ್ಲೆ ತಿಪಟೂರು ತಾಲೂಕಿನ ನೋಣವಿನಕೆರೆ ಶ್ರೀ ಕಾಡಸಿದ್ದೇಶ್ವರ ನೂತನ ಮಠಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಭೇಟಿ.

ತುಮಕೂರು ಜೆಲ್ಲೆ ತಿಪಟೂರು ತಾಲೂಕಿನ ನೋಣವಿನಕೇರೆ ಶ್ರೀ ಕಾಡಸಿದ್ದೇಶ್ವರ ನೂತನ ಮಠಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಭೇಟಿ

Read more