ಶ್ರೀ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಕಾರ್ಯಕ್ರಮ ಯಶಸ್ವಿ ಗೊಳಿಸಿದ ಕಡೂರ ಸರ್ವ ಜನಾಂಗದ ಮಹಾಜನತೆಗೆ ಅಭಿನಂದನೆಗಳು

ಚಿಕ್ಕಮಗಳೂರು ಜಿಲ್ಲೆಯ ಕಡೂರ ಪಟ್ಟಣದಲ್ಲಿ ಬಾಳೆಹೊನ್ನೂರಿನ ಶ್ರೀ ಮದ್ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಶ್ರೀ ಪ್ರಸನ್ನ ರೇಣುಕ ಡಾ:ವೀರಸೊಮೇಶ್ವರ ಶಿವಾಚಾರ್ಯ ಭಗವತ್ಪಾದರ ೨೬ ನೇಯ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ವಿಜೃಂಭಣೆಯಿಂದ ಅತ್ಯಂತ ಸಡಗರ ಸಂಭ್ರಮದಿಂದ ಸರ್ವ ಜನಾಂಗದವರು ಆಚರಿಸಿ ಒಂದು ಮೈಲುಗಲನ್ನಾಗಿ ಮಾಡಿ ರಂಭಾಪುರಿ ಪೀಠದ ದಸರೆಯ ಪಂರಪರೆಯಲ್ಲಿ ಕಡೂರ ಸುರ್ವಣ ಅಕ್ಷರಗಳಲ್ಲಿ ಬರೆಯಲ್ಪಟ್ಟಿತು
ಈ ಕಾರ್ಯಕ್ರಮ ಆರಂಭದಿಂದಲೂ ಇಲ್ಲಿಯವರಗೆ ಪ್ರತ್ಯೇಕವಾಗಿ ಪರೋಕ್ಷವಾಗಿ ಸಹಕರಿಸಿದ ಕಡೂರ ಮಹಾಜನತೆಗೆ,ಕಾರ್ಯಕ್ರಮವನ್ನು ಅತ್ಯಂತ ವೈಭವ ಪೂರ್ವಕವಾಗಿ ನೇರವೇರಿಸಿದ ಆಯೋಜಕರಿಗೂ ಹಾಗೂ ನಾಡಿನ ಮೊಲೆ ಮೂಲೆಯಿಂದ ಆಗಮಿಸಿದ್ದ ಧರ್ಮಾಭಿಮಾನಿಗಳಿಗೆ ಕೋಟಿ ಕೋಟಿ ಅಭಿನಂದನೆಗಳು
ಸಂಸ್ಥಾಪಕರು ಅಧ್ಯಕ್ಷರು
ಉಪಾಧ್ಯಕ್ಷರು ಸದಸ್ಯರು
ಪರಿಶ್ರಮ ಗ್ರುಪ್ಸ್ ಬಾಗಲಕೋಟೆ
ಪರಿಶ್ರಮ ಕ್ರೆಡಿಟ್ ಕೋ ಆಪರೇಟಿವ್ ಬಾಗಲಕೋಟೆ ಪರಿಶ್ರಮ ಗ್ರಾಮೀಣವೃದ್ದಿ ನಗರ ಹಾಗೂ ಸಾಂಸ್ಕೃತಿಕ ಸೇವಾ ಸಮಿತಿ ಪರಿಶ್ರಮ ಕಾರ್ಮಿಕರ ಹಾಗೂ ಕಟ್ಟಡ ಕಾರ್ಮಿಕ ಸಂಘ ಬಾಗಲಕೋಟೆ ವೀರಶೈವ ಲಿಂಗಾಯತ ಸಮನ್ವಯ ಸಮಿತಿ ಕಲಬುರಗಿ

Leave a Reply

Your email address will not be published. Required fields are marked *