ಶ್ರೀ ರಂಭಾಪುರಿ ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದಲ್ಲಿ ಲಿಂ ವೀರಭದ್ರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಧನೆ

* ಪರಿಶ್ರಮ ವಾರ್ತೆ ಸುದ್ದಿ ಬಾಗಲಕೋಟೆ: ದಿನಾಂಕ ೧೫, ೦೭,೨೦೧೭ ರಂದು
ಗದಗ ಜೆಲ್ಲೆ ರೋಣ ತಾಲ್ಲೂಕಿನ ಅಬ್ಬಿಗೇರಿ ಹಿರೇಮಠದಲ್ಲಿ ಲಿಂ:ವೀರಭದ್ರ ಶಿವಾಚಾರ್ಯ ಸ್ವಾಮಿಗಳವರ 48ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ ರೇಣುಕ ಡಾ:ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಬಾಳೆಹೊನ್ನೂರು ಇವರ ದಿವ್ಯ ಸಾನ್ನಿಧ್ಯಲ್ಲಿ ಜರುಗುದು ಬೆಳಗ್ಗೆ ೫ ಗಂಟೆಗೆ ಜಗದ್ಗುರು ರೇಣುಚಾರ್ಯ ಮೂರ್ತಿಗೆ ಹಾಗೂ ಲಿಂ: ವೀರಭದ್ರ ಶಿವಾಚಾರ್ಯ ಸ್ವಾಮಿಗಳ ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಕರ್ತೃ ಗದ್ದುಗೆಗೆ ಮಹಾರುದ್ರಭಿಷೇಕ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮ ನಂತರ ಮಹಾಮಂಗಲ ಹಾಗೂ ಪ್ರಸಾದ ವಿನಿಯೋಗ ಜರಗುವದು ತದನಂತರ ಹಿರೇಮಠದಲ್ಲಿ ನೂತನವಾಗಿ ನಿರ್ಮಿಸಿರುವ ಜಗದ್ಗುರು ರೇಣುಚಾರ್ಯ ಮಂದಿರ ಕಳಸಾರೋಣ ಸಂಸ್ಕೃತ ವೇದ ಜೋತಿಷ್ಯ ಪಾಠಶಾಲೆ ಪ್ರಸಾದ ನಿಲಯ ಸಂಗೀತ ಪಾಠಶಾಲೆ ಉದ್ಘಾಟನೆ ಹಾಗೂ ತದನಂತರ ಜನ ಜಾಗೃತಿ ಧರ್ಮ ಸಮಾರಂಭ ಜರಗುವದು ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಪ್ರಸನ ರೇಣುಕ ಡಾ: ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಬಾಳೆಹೊನ್ನೂರ ವಹಿಸುವರು ಅಬ್ಬಿಗೇರಿ ಹಿರೇಮಠದ ಪಟ್ಟಾಧ್ಯಕ್ಷರಾದ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವೀಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಜುಕ್ತಿಹಿರೇಮಠ ಸೂಡಿಯ ಪಟ್ಟಾಧ್ಯಕ್ಷರಾದ ಡಾ:ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ನೇರೆಗಲ್ಲ ಪಟ್ಟಾಧ್ಯಕ್ಷರಾದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ತುಮಕೂರ ಜೆಲ್ಲೆ ಸಿದ್ದರಬೆಟ್ಟದ ಪಟ್ಟಾಧ್ಯಕ್ಷರಾದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಪಂಚಗ್ರಹ ಹಿರೇಮಠ ಸುಳ್ಳದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಸಂಗೊಳ್ಳಿ ಹಿರೇಮಠದ ಪಟ್ಟಾಧ್ಯಕ್ಷರಾದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ಸಮ್ಮುಖ ವಹಿಸುವರು
ಕಾರ್ಯಕ್ರಮ ಅಧ್ಯಕ್ಷತೆಯನ್ನು ಜೆ ಎಸ್ ಪಾಟೀಲ ಶಾಸಕರು ರೋಣ ವಹಿಸುವರು ನೂತನ ಸಾಂಸ್ಕೃತಿಕ ಭವನದ ಉದ್ಘಾಟನೆಯನ್ನು ವಿನಯ ಕುಲಕರ್ಣಿ ಗಣಿ ಮತ್ತು ವಿಜ್ಞಾನ ಸಚಿವರು ಉದ್ಘಾಟಿಸುವರು ಸಂಗೀತ ಪಾಠಶಾಲೆಯನ್ನು ಬಿ ಆರ್ ಯಾವಗಲ್ಲ್ ಶಾಸಕರು ನರಗುಂದ ಉದ್ಘಾಟಿಸುವರು ಸಂಸ್ಕೃತ ಪಾಠಶಾಲೆಯನ್ನು ಶಿವಕುಮಾರ ಉದಾಸಿ ಸಂದಸರು ಉದ್ಘಾಟಿಸುವರು ಜೋತಿಷ್ಯ ಪಾಠಶಾಲೆಯನ್ನು ವಾಸಣ್ಣ ಕುರುಡಗಿ ಅಧ್ಯಕ್ಷರು ಜೆಲ್ಲಾ ಪಂಚಾಯತ ಗದಗ ಉದ್ಘಾಟಿಸುವರು ಗ್ರಂಥಾಲಯ ಉದ್ಘಾಟನೆಯನ್ನು ರೂಪಾ ಅಂಗಡಿ ಜೆಲ್ಲಾ ಪಂಚಾಯತ ಉಪಾಧ್ಯಕ್ಷೆ ಉದ್ಘಾಟಿಸುವರು
ಕಾರ್ಯಕ್ರಮಕ್ಕೆ ವಿಶೇಷ ಅಹ್ವಾನಿತರಾಗಿ ಆರ್ ಎಸ್ ಪಾಟೀಲ ಮಾಜಿ ಸಚಿವರು ಬಿ ಎಸ್ ಪಾಟೀಲ ನಿವೃತ್ತ ಕಾರ್ಯದರ್ಶಿ ಕರ್ನಾಟಕ ಸರ್ಕಾರ ವೀರಣ್ಣ ಮತ್ತಿಕಟ್ಟಿ ವಿಧಾನ ಪರಿಷತ್ ಸದಸ್ಯರು ಎಂ ಎಂ ಹಿಂಡಸಗೇರಿ ಮಾಜಿ ಸಚಿವರು ಕಳಕಪ್ಪ ಬಂಡಿ ಮಾಜಿ ಶಾಸಕರು ಅನೇಕ ಗಣ್ಯರು ಮುಖಂಡರು ಹರ-ಗುರು ಚರಮೂರ್ತಿಗಳು ಧರ್ಮಾಭಿಮಾನಿಗಳು ಅನೇಕರು ಪಾಲ್ಗೊಳ್ಳುವರು ತಾವು ಪಾಲ್ಗೊಂಡು ಜಗದ್ಗುರು ಮಹಾಸನ್ನಿದಿಯವರ ಕೃಪೆಗೆ ಪಾತ್ರರಾಗಿ*

Leave a Reply

Your email address will not be published. Required fields are marked *